ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಆರು ಗಂಟೆಗಳ ಕಾಲ ಅಥವಾ ವಾರಕ್ಕೆ 30 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ಅಮೆರಿಕ ಮೂಲದ ಈ ಶ್ರೀಮಂತ ಯುವಕ ಹೇಳಿದ್ದಾನೆ. ತಮ್ಮ ಗ್ರಾಹಕರು ಮತ್ತು ಅವರ ಉತ್ಪನ್ನಗಳ (VIRAL NEWS) ಮಾರುಕಟ್ಟೆ ಬಗ್ಗೆ ಸಂಶೋಧನೆಗೆ ಸುಮಾರು ಶೇ. 40ರಷ್ಟು ಸಮಯವನ್ನು ಕಳೆಯುತ್ತಿರುವುದಾಗಿ ಅವರು ಹೇಳಿದ್ದಾರೆ.