Thursday, 12th December 2024

“ಸೂಡೊಕು ಪಿತಾಮಹ” ನಿಕಿಲಿ ಮಕಿ ಕಾಜಿ ಕ್ಯಾನ್ಸರ್’ಗೆ ಬಲಿ

ಟೋಕಿಯೊ: ಮೆದುಳಿಗೆ ಯೋಚಿಸಲು ಅಧಿಕ ಅವಕಾಶ ನೀಡುವ ಆಟ ಸೂಡೊಕುವನ್ನು ಜನಪ್ರಿಯ ಗೊಳಿಸುವಲ್ಲಿ “ಸೂಡೊಕು ಪಿತಾಮಹ” ಎಂದು ಕರೆಯ ಲ್ಪಡುವ ನಿಕಿಲಿ ಮಕಿ ಕಾಜಿ ಕ್ಯಾನ್ಸರ್ ನಿಂದ ನಿಧನರಾದರು. ಅವರಿಗೆ ತನ್ನ 69 ವರ್ಷ ವಯಸ್ಸಾಗಿತ್ತು. “ಸೂಡೊಕು ಪಿತಾಮಹ” ನಿಕಿಲಿ ಮಕಿ ಕಾಜಿ ಕ್ಯಾನ್ಸರ್‌ ವಿರುದ್ದ ಹೋರಾಡುತ್ತಾ ನಿಧನರಾದರು. ಸುಡೋಕು, ಒಂದು ರೀತಿಯ ಸಂಖ್ಯಾತ್ಮಕ ಕ್ರಾಸ್‌ವರ್ಡ್, ಸ್ವಿಸ್ ಗಣಿತಜ್ಞ ಲಿಯೊನ್ಹಾರ್ಡ್ ಯೂಲರ್ 18 ನೇ ಶತಮಾನದಲ್ಲಿ ಕಂಡುಹಿಡಿದನು. ಕಾಜಿಯು ಈ ಒಗಟನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರವಾಗಿದ್ದಾರೆ. ಜಪಾನಿನ […]

ಮುಂದೆ ಓದಿ