Thursday, 19th September 2024

Paris Paralympics

Paris Paralympics: ಗೆಲುವಿನ ಶುಭಾರಂಭ ಕಂಡ ಕನ್ನಡಿಗ ಸುಹಾಸ್ ಯತಿರಾಜ್

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಪ್ಯಾರಾ ಬ್ಯಾಡ್ಮಿಂಟನ್ ತಾರೆಗಳಾದ ಸುಕಾಂತ್ ಕದಮ್(Sukant Kadam), ಕನ್ನಡಿಗ ಸುಹಾಸ್ ಯತಿರಾಜ್(Suhas Yathiraj) ಮತ್ತು ತರುಣ್‌ ಥಿಲ್ಲೋನ್‌(Tarun Tarun)ಗೆಲುವಿನ ಶುಭಾರಂಭ ಕಂಡಿದ್ದಾರೆ. ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ಗುಂಪು ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಮುಂದಿನ ಹಂತಕ್ಕೇರಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ಮಾನಸಿ ಜೋಶಿ(Manasi Joshi) ಮತ್ತು ಮನ್‌ದೀಪ್‌ ಕೌರ್‌(Mandeep Kaur) ಸೋಲು ಕಂಡು ನಿರಾಸೆ ಮೂಡಿಸಿದರು. ಸುಹಾಸ್‌ ಅವರು ಇಂಡೋನೇಷ್ಯಾದ ಹಿಕ್ಮತ್ ರಾಮದಾನಿ ಅವರನ್ನು 21-7, […]

ಮುಂದೆ ಓದಿ