ಸ್ವಿಜರ್‌ಲ್ಯಾಂಡ್: ಯಾವುದೇ ಬಾಧೆ ಪಡದೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ. ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ‘ಸ್ಯಾಕ್ರೋ’ ಯಂತ್ರಗಳು 3ಡಿ ಮುದ್ರಿತ್ ಕ್ಯಾಪ್ಸೂಲ್‌ಗಳಾಗಿದ್ದು, ತಮ್ಮೊಳಗೆ ನೈಟ್ರೋಜನ್ ತುಂಬಿಕೊಂಡು ಆಮ್ಲಜನಕದ ಪ್ರಮಾಣದ ತಗ್ಗಿಸಿ ಒಳಗಿರುವ ವ್ಯಕ್ತಿಯನ್ನು ತಣ್ಣಗೆ ಜೀವ ಬಿಡಲು ನೆರವಾಗುತ್ತದೆ. ಶವಪೆಟ್ಟಿಗೆಯಂತೆ ಕಾಣುವ ಸ್ಯಾಕ್ರೋ ಕ್ಯಾಪ್ಸೂಲ್‌ನ್ನು ಸ್ವಿಜ಼ರ್ಲೆಂಡ್‌ನಲ್ಲಿ 2022 ರಿಂದ ಬಳಕೆಗೆ ಸಿದ್ಧಪಡಿಸಲಾಗುತ್ತಿದೆ. ಈ ಯಂತ್ರವನ್ನು ನೆದರ್ಲೆಂಡ್ಸ್‌ನಲ್ಲಿ ವೈದ್ಯ ಫಿಲಿಪ್ ನಿಟ್‌ಶ್ಕಿ ಅವರು ಅಭಿವೃದ್ಧಿಪಡಿಸಿ ದ್ದಾರೆ. ದ್ರವ […]