Sunil Pal Kidnap Case: ನಟ ಸುನಿಲ್ ಪಾಲ್ ಅವರನ್ನು ಅಪಹರಿಸಿದ್ದ ಆರೋಪಿಗಳನ್ನು ಹುಡುಕಿಕೊಟ್ಟರೆ ತಲಾ 25 ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ಮೀರತ್ ಪೊಲೀಸರು ಘೋಷಿಸಿದ್ದಾರೆ.
Sunil Pal: ಬಾಲಿವುಡ್(Bollywood) ನ ಖ್ಯಾತ ಹಾಸ್ಯನಟ ಸುನಿಲ್ ಪಾಲ್(Sunil Pal) ನಾಪತ್ತೆಯಾಗಿದ್ದರು ಎಂದು ಮುಂಬೈನ ಸಂತಕ್ರುಜ್ ಪೊಲೀಸ್ (Santacruz Police Station) ಠಾಣೆಯಲ್ಲಿ ಮಿಸ್ಸಿಂಗ್(Missing) ಕೇಸ್...