Saturday, 14th December 2024

ಗುಜರಾತ್‌ನ ಸೂರತ್ ವಿಮಾನ ನಿಲ್ದಾಣ ಇಂದು ಉದ್ಘಾಟನೆ

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಎಂದು ಮಾನ್ಯತೆ ಪಡೆದ ಗುಜರಾತ್‌ನ ಸೂರತ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಅಧ್ಯ ಕ್ಷತೆಯ ಕೇಂದ್ರ ಸಂಪುಟ ಸೂರತ್ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಇದರ ಜತೆಗೆ ಸೂರತ್‌ನಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಅತೀ ದೊಡ್ಡ ಕಾರ್ಪೊರೇಟ್ ಆಫೀಸ್ ಅನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.

ಮುಂದೆ ಓದಿ