Wednesday, 23rd October 2024

Kanguva First Review

Kanguva First Review: ಬಿಡುಗಡೆ ಮುನ್ನವೇ ಹೊರಬಿತ್ತು ʼಕಂಗುವಾʼ ರಿವ್ಯೂ; ಹೇಗಿದೆ ಕಾಲಿವುಡ್‌ ಸ್ಟಾರ್‌ ಸೂರ್ಯ ಸಿನಿಮಾ?

Kanguva First Review: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ತಮಿಳಿನ ʼಕಂಗುವʼ ಕೂಡ ಒಂದು. ಟ್ರೈಲರ್‌ನಿಂದಲೇ ಗಮನ ಸೆಳೆದ ಸೂಪರ್‌ ಸ್ಟಾರ್‌ ಸೂರ್ಯ ಅಭಿನಯದ ಈ ಚಿತ್ರದ ಮೊದಲ ವಿಮರ್ಶೆ ಹೊರ ಬಿದ್ದಿದೆ.

ಮುಂದೆ ಓದಿ