ಹೈದರಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಕುಶಲಕರ್ಮಿಗಳಿಗೆ ಸಹಾಯ ಮಾಡಲು ಮೊದಲ ‘ಸ್ವದೇಶ್’ ಮಳಿಗೆಯನ್ನು ತೆರೆದಿದೆ. ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ತೆಲಂಗಾಣದ ಹೈದರಾಬಾದ್‌ನಲ್ಲಿ ಈ ಮಳಿಗೆಯನ್ನು ಉದ್ಘಾಟಿಸಿದರು. ರಿಲಯನ್ಸ್ ದೇಶದ ಪ್ರಾಚೀನ ಕರಕುಶಲತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಬಲವಾದ ವೇದಿಕೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ. ರಿಲಯನ್ಸ್‌ನ ಈ ಸ್ಥಳೀಯ ಮಳಿಗೆಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ‘ಸ್ವದೇಶಿ’ ಮಳಿಗೆಯ ಉದ್ಘಾಟನೆಯ ಸಂದರ್ಭದಲ್ಲಿ, ಸ್ವದೇಶಿ ಸ್ಟೋರ್ ಮೂಲಕ ರಿಲಯನ್ಸ್ ಭಾರತೀಯ ಕಲೆ ಮತ್ತು ಕರಕುಶಲ […]