Thursday, 19th September 2024

ಕೊನೆಯ ಟಿ20 ಗೆದ್ದು ನಿಟ್ಟುಸಿರು ಬಿಟ್ಟ ಆಸ್ಟ್ರೇಲಿಯಾ

ಸಿಡ್ನಿ: ಮೂರನೇ ಚುಟುಕು ಪಂದ್ಯಾವಳಿಯಲ್ಲಿ ಟೀಂ ಇಂಡಿಯಾವನ್ನು ಆತಿಥೇಯರು 12 ರನ್ನುಗಳಿಂದ ಸೋಲಿಸಿದೆ. ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ನಾಯಕ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ಒಂದು ಓವರ್‌ ಅಂತರದಲ್ಲಿ ಓಟಾಗಿ ತಂಡದ ಸೋಲಿಗೆ ನಾಂದಿ ಹಾಡಿದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸಮನ್‌ ಸಂಜೂ ಸ್ಯಾಮ್ಸನ್‌ ಹಾಗೂ ಶ್ರೇಯಸ್‌ ಅಯ್ಯರ್‌ ವಿಕೆಟ್‌ ಚೆಲ್ಲಿದರು. ಆರಂಭಿಕ ಕೆ.ಎಲ್‌.ರಾಹುಲ್‌ ಕೂಡ ಶೂನ್ಯಕ್ಕೆ ಮರಳಿದರು. ಇಂದಿನ ಸೋಲು ಕಳೆದ 12 ಪಂದ್ಯಗಳ ಬಳಿಕ ಮೊದಲನೇಯದ್ದಾಗಿದೆ. 2019ರಲ್ಲಿ ಡಿಸೆಂಬರ್‌ ನಲ್ಲಿ […]

ಮುಂದೆ ಓದಿ

ಟೀಂ ಇಂಡಿಯಾ ಗೆಲುವಿಗೆ 187 ರನ್‌ ಸವಾಲು

ಸಿಡ್ನಿ: ಈಗಾಗಲೇ ಟಿ20 ಸರಣಿ ಸೋತಿರುವ ಆತಿಥೇಯ ಆಸೀಸ್‌ ತಂಡ, ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತಕ್ಕೆ 187 ರನ್ನುಗಳ ಗುರಿ ನಿಗದಿ ಮಾಡಿದೆ. ಕಳೆದ ಪಂದ್ಯದಂತೆ ಇಂದು...

ಮುಂದೆ ಓದಿ

ಆಸ್ಟ್ರೇಲಿಯಾ 194/5, ಭಾರತ 77/1: ಕೆ.ಎಲ್‌.ರಾಹುಲ್‌ ಔಟ್‌

ಸಿಡ್ನಿ: ಭಾನುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಸರಣಿಯ ದ್ವಿತೀಯ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟಿರುವ...

ಮುಂದೆ ಓದಿ

ಎರಡನೇ ಚುಟುಕು ಟಿ20: ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ

ಸಿಡ್ನಿ: ಸಿಡ್ನಿಯಲ್ಲಿ ನಡೆಯಲಿರುವ ಎರಡನೇ ಚುಟುಕು ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್‌ ಗೆದ್ದು, ಫೀಲ್ಡಿಂಗ್‌ ಆರಿಸಿ ಕೊಂಡಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಪ್ರವಾಸಿಗರಿಗೆ ಎರಡನೇ...

ಮುಂದೆ ಓದಿ

ಇಂದು ಎರಡನೇ ಚುಟುಕು ಪಂದ್ಯ: ಸರಣಿ ಗೆಲ್ಲಲು ಟೀಂ ಇಂಡಿಯಾ ಪಣ

ಸಿಡ್ನಿ: ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯ ದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕ್ಯಾನ್‌ಬೆರಾದಲ್ಲಿ ಶುಕ್ರವಾರ...

ಮುಂದೆ ಓದಿ