Thursday, 12th December 2024

ಶೀತದ ಸಿರಪ್‌ ಸೇವಿಸಿ ಆಫ್ರಿಕಾದ 66 ಮಕ್ಕಳ ಸಾವು

ನವದೆಹಲಿ: ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮು, ಶೀತದ ಸಿರಪ್‌ ಸೇವಿಸಿದ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದಾರೆ. ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದು, ಈ ಕುರಿತು ತನಿಖೆ ನಡೆಸಲು ಕೇಂದ್ರ ಔಷಧ ನಿಯಂತ್ರಕ ಮಂಡಳಿ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ಗೆ ಸೂಚಿಸಿದೆ. ಮೂಲಗಳ ಪ್ರಕಾರ, ಮಾಹಿತಿಯ ಆಧಾರದ CDSCO ಈಗಾಗಲೇ ಹರಿಯಾಣದ ಸೋನೆಪತ್‌ನಲ್ಲಿರುವ ಮೈಡೆನ್ ಫಾರ್ಮಾಸ್ಯು ಟಿಕಲ್ಸ್ ಲಿಮಿಟೆಡ್‌ನಿಂದ ಉತ್ಪಾದಿಸಿ ಗ್ಯಾಂಬಿಯಾಕ್ಕೆ ರಫ್ತು ಮಾಡಿದ ಕೆಮ್ಮು ಮತ್ತು ಶೀತ ಸಿರಪ್‌ಗಳ […]

ಮುಂದೆ ಓದಿ