Thursday, 12th December 2024

ಟಿ20 ವಿಶ್ವಕಪ್‌: ಮೇ 24 ರಂದು ಮೊದಲ ಬ್ಯಾಚ್ ರವಾನೆ

ಮುಂಬೈ: ಭಾರತದಲ್ಲಿ ಸದ್ಯ ಅಭಿಮಾನಿಗಳು ಐಪಿಎಲ್‌ ಪ್ಲೇ ಆಫ್‌ ಲೆಕ್ಕಾಚಾರವನ್ನು ಆರಂಭಿಸಿವೆ. ಈ ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ ಆರಂಭವಾಗಲಿದೆ. ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಆಯೋಜಿಸಲಾಗುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ಜೂನ್‌ 5 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ಪುರುಷರ ತಂಡ ಎರಡು ಹಂತಗಳಲ್ಲಿ ದೇಶವನ್ನು ತಲುಪಲಿದೆ. ಮೊದಲ ಬ್ಯಾಚ್‌ನಲ್ಲಿ, ಕೋಚಿಂಗ್ ಸಿಬ್ಬಂದಿ ಯೊಂದಿಗೆ ಆ ಆಟಗಾರರು ಪ್ರಯಾಣ ಬೆಳೆಸಲಿದ್ದಾರೆ. ಐಪಿಎಲ್ 2024 ರಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಲು ಸಾಧ್ಯವಾಗದ […]

ಮುಂದೆ ಓದಿ