Monday, 16th September 2024

ಮುಗ್ಗರಿಸಿದ ಭಾರತದ ವನಿತೆಯರು

ಬ್ರಿಸ್ಟಲ್‌ : ನಿಧಾನ ಬ್ಯಾಟಿಂಗ್‌ ಹಾಗೂ ಕಳಪೆ ಬೌಲಿಂಗಿನಿಂದಾಗಿ ಭಾರತೀಯ ವನಿತೆಯರ ತಂಡ ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ನಾಯಕಿ ಮಿಥಾಲಿ ರಾಜ್‌ ಅವರ ಬ್ಯಾಟಿಂಗ್‌ ಹೋರಾಟದ ಫ‌ಲವಾಗಿ ಭಾರತ 8 ವಿಕೆಟಿಗೆ 201 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೂ, ಆತಿಥೇಯರಿಗೆ ಇದು ಸವಾಲೆನಿಸಲಿಲ್ಲ. ಪರಿಣಾಮ ಇನ್ನು ೧೫.೧ ಓವರ್‌ ಬಾಕಿ ಇರುವಂತೆಯೇ ಇಂಗ್ಲೆಂಡ್‌ ಜಯಭೇರಿ ಬಾರಿಸಿತು. ಓಪನರ್‌ ಟಾಮಿ ಬ್ಯೂಮಂಟ್‌ (ಅಜೇಯ 87) ಮತ್ತು ನಥಾಲಿ ಶಿವರ್‌ (ಅಜೇಯ 74) ಮುರಿಯದ […]

ಮುಂದೆ ಓದಿ