Wednesday, 4th December 2024

ಬೆಳೆ ಉಳಿಸಿಕೊಳ್ಳಲು ಮಳೆಗಾಲದಲ್ಲೇ ಟ್ಯಾಂಕರ್‌ ನೀರಿಗೆ ಮೊರೆ !

ಬತ್ತಿ ಹೋಗಿವೆ ಬೋರ್‌ವೆಲ್‌ಗಳು ಆಗಲೇ ಹಲವೆಡೆ ನೀರಿಗೆ ಹಾಹಾಕಾರ ಹಣ್ಣು-ತರಕಾರಿ ಬೆಲೆ ಗಗನಕ್ಕೇರುವ ಆತಂಕ ಶರಣಬಸವ ಹುಲಿಹೈದರ ಕೊಪ್ಪಳ ಬೇಸಿಗೆ ಆರಂಭಕ್ಕೂ ಮೊದಲೇ ಕೊಪ್ಪಳ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಬೆಳೆದು ನಿಂತ ಬೆಳೆ ಉಳಿಸಿಕೊಳ್ಳಲು ಮಳೆಗಾಲ ಮುಗಿಯುವುದಕ್ಕೂ ಮುನ್ನವೇ ರೈತರು ಅನಿವಾರ್ಯವಾಗಿ ಟ್ಯಾಂಕರ್ ಮೊರೆ ಹೋಗಿದ್ದಾರೆ. ಪರಿಣಾಮ ಈ ಬಾರಿಯ ಬೇಸಿಗೆಯ ವೇಳೆಗೆ ಹಣ್ಣು- ತರಕಾರಿಗಳ ಬೆಲೆ ಗಗನಕ್ಕೇರುವ ಲ್ಲ ಸಾಧ್ಯತೆ ಇದೆ. ರಾಜ್ಯದಲ್ಲಿ ಈ ಬಾರಿ ಮುಂಗಾರಿನ ಜತೆಗೆ ಹಿಂಗಾರಿನ ಮಳೆಯೂ ಕೈ ಕೊಟ್ಟಿದೆ. […]

ಮುಂದೆ ಓದಿ