Thursday, 12th December 2024

ಕೇಂದ್ರ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥ ತಪನ್ ದೇಕಾ

ನವದೆಹಲಿ: ಇಂಟೆಲಿಜೆನ್ಸ್ ಬ್ಯೂರೋ ವಿಶೇಷ ನಿರ್ದೇಶಕ ತಪನ್ ದೇಕಾ ಅವರನ್ನು ಕೇಂದ್ರ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥ ರನ್ನಾಗಿ ನೇಮಿಸಲಾಗಿದೆ. ಅರವಿಂದ್ ಕುಮಾರ್ ಅವರ ಅಧಿಕಾರಾವಧಿ ಜೂ.30ರಂದು ಕೊನೆಗೊಳ್ಳಲಿದ್ದು, ಬಳಿಕ ತಪನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್&ಎಡಬ್ಲ್ಯು) ಪ್ರಸ್ತುತ ಮುಖ್ಯಸ್ಥ ಸಮಂತ್ ಗೋಯೆಲ್ ಅವರ ಅಧಿಕಾರಾವಧಿಯಲ್ಲಿ ಮತ್ತೊಂದು ವರ್ಷದ ವಿಸ್ತರಣೆ ಯನ್ನು ನೀಡಲಾಗಿದೆ. ಅವರ ಅಧಿಕಾರಾವಧಿಯು ಜೂ.30 ಕ್ಕೆ ಕೊನೆಗೊಳ್ಳ ಬೇಕಾಗಿತ್ತು. ಪಂಜಾಬ್‌ನ ಮಾಜಿ ಡಿಜಿಪಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ […]

ಮುಂದೆ ಓದಿ