ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ತತ್ಕಾಲ್ ಟಿಕೆಟ್ (2020-21ರಲ್ಲಿ) ಶುಲ್ಕದಿಂದ 403 ಕೋಟಿ ರೂ., ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ 119 ಕೋಟಿ ರೂ. ಮತ್ತು ಡೈನಾಮಿಕ್ ದರದಿಂದ 511 ಕೋಟಿ ರೂ. ಲಾಭ ಗಳಿಸಿದೆ. ಡೈನಾಮಿಕ್ ದರ ವ್ಯವಸ್ಥೆಯು ಬೇಡಿಕೆಗೆ ಅನುಗುಣವಾಗಿ ದರವನ್ನು ನಿಗದಿಪಡಿಸುವ ವ್ಯವಸ್ಥೆ ಯಾಗಿದೆ. ಈ ಮೂರು ವರ್ಗದ ಪ್ರಯಾಣಿಕರು ಸಾಮಾನ್ಯ ವಾಗಿ ಪ್ರೀಮಿಯಂ ಶುಲ್ಕವನ್ನು ಪಾವತಿ ಸುವ ಮೂಲಕ ಈ ಸೇವೆಗಳನ್ನು ಕೊನೆಯ ನಿಮಿಷದವರೆಗೂ ಪಡೆಯಬಹುದಾಗಿದೆ. ಐಆರ್‌ಸಿಟಿಸಿ 2021 ರಿಂದ 22ರ ಆರ್ಥಿಕ ವರ್ಷದಲ್ಲಿ […]