Wednesday, 30th October 2024

ministry of finance

Tax Allocation: ಕೇಂದ್ರದಿಂದ ₹1,78,173 ಕೋಟಿ ತೆರಿಗೆ ಹಣ ಹಂಚಿಕೆ; ಕರ್ನಾಟಕಕ್ಕೆ ದಕ್ಕಿದ್ದೆಷ್ಟು?

Tax Allocation: ಕೇಂದ್ರ ಸರ್ಕಾರವು 2024-25ರ ಹಣಕಾಸು ವರ್ಷದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹23,48,980 ಕೋಟಿಗಳನ್ನು ವರ್ಗಾಯಿಸಲಿದೆ. ಇದು 2023-24ರ ವಾಸ್ತವಕ್ಕಿಂತ ಶೇ.11.9ರಷ್ಟು ಹೆಚ್ಚಳವಾಗಿದೆ.

ಮುಂದೆ ಓದಿ