ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಕ್ಷೇತ್ರದ ಸಂಘಟನೆಗಳ ಮುಖಂಡರು ಪ್ರಕಟಿಸುತ್ತಾಾರೆ. ಇದರಿಂದ ಗಾಬರಿಗೊಳ್ಳುವವರು ವಿದ್ಯಾಾರ್ಥಿಗಳು ಮತ್ತು ಅವರ ಪೋಷಕರು. ಪರೀಕ್ಷೆೆ ಬರುತ್ತಿಿರುವ ವೇಳೆಯಲ್ಲಿ ಪ್ರತಿಭಟಿಸುವವರ ಮನೋಭಾವ ಒಂದು ರೀತಿಯ ಬ್ಲ್ಯಾಾಕ್‌ಮೇಲ್ ತಂತ್ರ ಎಂಬ ಮಾತುಗಳು ಕೇಳಿಬರುತ್ತವೆ. ಮೌಲ್ಯಮಾಪನ ಕೆಲಸಕ್ಕೆೆ ಹಾಜರಾಗದಿದ್ದರೆ ‘ಎಸ್ಮಾಾ’ ಜಾರಿಗೊಳಿಸಲೂ ಹಿಂದೆ ಮುಂದೆ ನೋಡುವುದಿಲ್ಲ ಎಂಬ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದರೂ […]