Sunday, 27th October 2024

Tejasvi surya

Tejasvi Surya: ಕಠಿಣ ಐರನ್‌ಮ್ಯಾನ್‌ ರೇಸ್ ಗೆದ್ದ ಮೊದಲ ಸಂಸದ ತೇಜಸ್ವಿ‌ ಸೂರ್ಯ! ಮೋದಿ ಶ್ಲಾಘನೆ

ಬೆಂಗಳೂರು: ಫಿಟ್‌ನೆಸ್ ಮೂಲಕವೇ ದೇಶದಲ್ಲಿ ಹೆಸರಾಗಿರುವ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಇದೀಗ ತಮ್ಮ ಫಿಟ್‌ನೆಸ್ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ. ದೇಶದಲ್ಲಿ ತೀರಾ ಕಠಿಣ ಎನಿಸುವ ಸ್ಪರ್ಧೆಯಲ್ಲಿ ಒಂದೆಸಿರುವ ಐರನ್ ಮ್ಯಾನ್‌ 70.3 ರೇಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸುವ ಮೂಲಕ ಈ ಸ್ಫರ್ಧೆಯಲ್ಲಿ ವಿಜೇತರಾದ ಮೊದಲ ಸಂಸದ ಎನ್ನುವ ದಾಖಲೆ ಬರೆದಿದ್ದಾರೆ. ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ವಾಕಿಂಗ್, ಸ್ವಿಮ್ಮಿಂಗ್‌ ಹಾಗೂ ಸೈಕ್ಲಿಂಗ್‌ ಮೂರು ರೀತಿಯ ಸ್ಪರ್ಧೆಗಳಿರುತ್ತವೆ, ಈ ಮೂರರಲ್ಲಿಯೂ […]

ಮುಂದೆ ಓದಿ