ಹೈದರಾಬಾದ್: 2023-24ನೇ ಹಣಕಾಸು ವರ್ಷದ ಬಜೆಟ್ ಅನ್ನು ಸೋಮವಾರ ತೆಲಂಗಾಣ ಸರ್ಕಾರ ಜನರ ಮುಂದಿಡಲಿದೆ. ರಾಜ್ಯ ವಿತ್ತ ಸಚಿವ ಹರೀಶ್ ರಾವ್ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸಚಿವ ವೇಮುಲ ಪ್ರಶಾಂತ್ ರೆಡ್ಡಿ ಬಜೆಟ್ ಮಂಡಿಸಲಿದ್ದಾರೆ. ಚಿವರ ಸೂಚನೆ ಮೇರೆಗೆ ತೆಲಂಗಾಣ ರಾಜ್ಯ ಸರ್ಕಾರ ಹಣಕಾಸು ಇಲಾಖೆ ಹಂಚಿಕೆಯಲ್ಲಿ ಕೆಲ ಬದಲಾವಣೆ ಹಾಗೂ ಸೇರ್ಪಡೆ ಮಾಡುತ್ತಿದೆ. ಇಂದು ವಿಧಾನಸಭೆಗೆ ಬಜೆಟ್ ಮಂಡನೆ ಯಾಗಲಿದ್ದು, ಇದೇ ತಿಂಗಳ 8ರಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ತೆಲಂಗಾಣ ಸರ್ಕಾರ ಬಾಹುಬಲಿ […]