ನವದೆಹಲಿ: ರಾಷ್ಟ್ರೀಯ ತನಿಖಾ ದಳವು ಪಂಜಾಬ್, ಹರಿಯಾಣ, ದೆಹಲಿ, ಬಿಹಾರ ಮತ್ತು ರಾಜಸ್ಥಾನ ಈ ರಾಜ್ಯದ ೪೦ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ೬ ಪಿಸ್ತೂಲು, ೧ ರಿವ್ಹಾಲ್ವರ, ೧ ಶಾಟಗನ್ ಮತ್ತು ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಮಾದಕ ಪದಾರ್ಥ, ನಗದು ಹಣ, ಅಪರಾಧಗಳ ಕಾಗದ ಪತ್ರಗಳು, ಇಲೆಕ್ಟ್ರಾನಿಕ ಉಪಕರಣಗಳು, ಅನಾಮ ಧೇಯ ಸಂಪತ್ತುಗಳ ಕಾಗದ ಪತ್ರಗಳು, ಬೆದರಿಕೆಯ ಪತ್ರಗಳನ್ನು ಜಪ್ತಿಗೊಳಿಸಲಾಗಿದೆ. ಜಮ್ಮೂ-ಕಾಶ್ಮೀರದಲ್ಲಿ ಭಯೋತ್ಪಾದಕತೆಯನ್ನು ಹರಡಲು ಹೊರದೇಶದಿಂದ ಹಣವನ್ನು ತರಲಾಗುತ್ತಿದ್ದು, ಅದರ […]
ಶ್ರೀನಗರ: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಆರು ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಬ್ದುಲ್ ಹಮೀದ್ ವಾನಿ,...