Thursday, 19th September 2024

India vs Bangladesh

India vs Bangladesh : ಅಶ್ವಿನ್ ಶತಕ, ಜಡೇಜಾ ಅರ್ಧ ಶತಕ; ಆರಂಭಿಕ ಕುಸಿತದ ಹೊರತಾಗಿಯೂ ಉತ್ತಮ ಸ್ಥಿತಿಯಲ್ಲಿ ಭಾರತ

ಚೆನ್ನೈ : ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಹೀನಾಯ ಪ್ರದರ್ಶನದ ಹೊರತಾಗಿಯೂ ಆಲ್‌ರೌಂಡರ್‌ಗಳಾದ ಆರ್‌. ಅಶ್ವಿನ್‌ ಬಾರಿಸಿದ ಅಮೋಘ ಶತಕ (102 ರನ್‌ ಬ್ಯಾಟಿಂಗ್‌) ಹಾಗೂ ರವೀಂದ್ರ ಜಡೇಜಾ (86 ರನ್‌ ಬ್ಯಾಟಿಂಗ್‌) ಅವರ ಅರ್ಧಶತಕದ ನೆರವಿನಿಂದ ಮಿಂಚಿದ ಭಾರತ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ (India vs Bangladesh) ಉತ್ತಮ ಸ್ಥಿತಿಯಲ್ಲಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 339 ರನ್ ಬಾರಿಸಿದೆ. ಅಶ್ವಿನ್ ಅವರು ಸೆಂಚುರಿ ಬಾರಿಸುವ ಮೂಲಕ ತಮ್ಮ ತವರಿನ […]

ಮುಂದೆ ಓದಿ

Bangladesh Cricket Team : ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಕ್ಲೀನ್‌ ಸ್ವೀಪ್‌ ಮಾಡಿ ಚರಿತ್ರೆ ಬರೆದ ಬಾಂಗ್ಲಾದೇಶ

Bangladesh Cricket Team : ಮೊದಲ ಟೆಸ್ಟ್‌ನಲ್ಲಿ  10 ವಿಕೆಟ್‌ಗಳಿಂದ  ಸೋಲನುಭವಿಸಿದ ನಂತರ ಬಲವಾದ ಪುನರಾಗಮನಕ್ಕೆ ಉತ್ಸುಕರಾಗಿದ್ದ ಪಾಕಿಸ್ತಾನ, ಸರಣಿಯ ಎರಡನೇ ಪಂದ್ಯದಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಆಡಲು...

ಮುಂದೆ ಓದಿ