ನವದೆಹಲಿ: ಫೇಸ್ಬುಕ್, ಇನ್ಸ್ಟಾಗ್ರಾಮ್ನ ಮೂಲ ಕಂಪನಿ ಮೆಟಾ ಎಲೋನ್ ಮಸ್ಕ್ನ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಗೆ ಸೆಡ್ಡು ಹೊಡೆಯಲು ಹೊಸ ಅಪ್ಲಿಕೇಶನ್ ʻಥ್ರೆಡ್ಸ್ʼ ಅನ್ನು ಬಿಡುಗಡೆ ಮಾಡಿದೆ. ಮೆಟಾದ ಹೊಸ ಟ್ವಿಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಪ್ರಾರಂಭವಾದ ಕೇವಲ ನಾಲ್ಕು ಗಂಟೆ ಗಳಲ್ಲಿ 5 ಮಿಲಿಯನ್ಗಿಂತಲೂ ಹೆಚ್ಚು ಜನರು ಸೈನ್ ಅಪ್ ಮಾಡಿದ್ದಾರೆ. ಈ ಹೊಸ ಆಪ್ ಟ್ವಿಟ್ಟರ್ ಗೆ ನೇರ ಸವಾಲು ನೀಡಲಿದೆ ಎಂದಿದ್ದಾರೆ. ಬಳಕೆದಾರರು ತಮ್ಮ Instagram ಹ್ಯಾಂಡಲ್ನೊಂದಿಗೆ ಈ ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಲು […]