Thursday, 19th September 2024

ಒಲಿಂಪಿಕ್ಸ್‌ಗೆ ಥ್ರೋಬಾಲ್‌ ಆಟ ಸೇರಿಸಲು ಪ್ರಯತ್ನ

ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗಿಯಾಗಲು ಬೇಕಿದೆ ಆರ್ಥಿಕ ನೆರವು ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ದೇಶದ ಹಳ್ಳಿಹಳ್ಳಿಗಳಲ್ಲಿ ಸಾಮಾನ್ಯವಾಗಿ ಆಡುವ ಆಟಗಳಲ್ಲಿ ಥ್ರೋ ಬಾಲ್ ಸಹ ಒಂದು. ಆದರೆ ಈ ಕ್ರೀಡೆಯನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿ ಮಾತ್ರ ಇಲ್ಲಿಯವರೆಗೆ ಸೇರಿಸಿಲ್ಲ. ಇದೀಗ ಥ್ರೋ ಬಾಲ್ ಅನ್ನು ಒಲಿಂಪಿಕ್ಸ್‌ಗೆ ಸೇರಿಸುವಂತೆ ಆಗ್ರಹಗಳು ಶುರುವಾಗಿದೆ. ಹೌದು, ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ಹತ್ತು ಹಲವು ಕಟ್ಟುಪಾಡುಗಳಿವೆ. ಈ ಎಲ್ಲ ಷರತ್ತುಗಳನ್ನು ಥ್ರೋಬಾಲ್ ಆಟ ಪೂರೈಸುವುದರೊಂದಿಗೆ ವಿಶ್ವದ ಹಲವು ದೇಶಗಳಲ್ಲಿ ಈ ಕ್ರೀಡೆ […]

ಮುಂದೆ ಓದಿ