9 ಜನರನ್ನು ಕೊಂದಿದ್ದ ಕಾನ್ಪುರ ಮೃಗಾಲಯದ (Kanpur Zoo) ಹುಲಿ ಪ್ರಶಾಂತ್ ಸಾವನ್ನಪ್ಪಿದ್ದು, ಮೃಗಾಲಯದ ಎಲ್ಲ ಸಿಬ್ಬಂದಿಗೂ ಅತ್ಯಾಪ್ತವಾಗಿತ್ತು ಮಾತ್ರವಲ್ಲದೆ ಈ ಹುಲಿ ಪ್ರವಾಸಿಗರ ಆಕರ್ಷಣೆಯಾಗಿತ್ತು. ಹೀಗಾಗಿ ಈ ಹುಲಿಯ ಸಾವು ಎಲ್ಲರಿಗೂ ದುಃಖವನ್ನು ಉಂಟು ಮಾಡಿದೆ. ಮೃಗಾಲಯದ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹುಲಿಗೆ ಪುಷ್ಪ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.