Sunday, 29th September 2024

ಕಾಂಗ್ರೆಸಿಗರೇ, ಜವಾಹರ್ ಪಾಯಿಂಟ್ ನೆನಪಿದೆಯೇ?

-ಗುರುರಾಜ್ ಗಂಟೆಹೊಳೆ ಅಖಂಡ ಭಾರತವು ‘ವಿಶ್ವಗುರು’ ಪರಿಕಲ್ಪನೆಯೊಂದಿಗೆ ವಿಶ್ವದೆಲ್ಲೆಡೆ ತನ್ನ ಹಿರಿಮೆಯನ್ನು ಸಾರುತ್ತಿರುವ ಕಾಲಮಾನವಿದು. ಶಿಕ್ಷಣ, ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸ್ವಂತಿಕೆ ಮೆರೆಯುತ್ತ, ತನ್ನದೇ ಆದ ಸತ್ವದ ಮೇಲೆ ನಮ್ಮ ಹೆಮ್ಮೆಯ ಭಾರತ ಮುನ್ನಡೆಯುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಎಂಬಂತೆ ಚಂದ್ರಯಾನ-೩ ಯಶಸ್ವಿಯಾಗಿದ್ದು, ಇಡೀ ದೇಶವೇ ಈ ಸಂಭ್ರಮವನ್ನು ಆಚರಿಸುತ್ತಿದೆ. ವೇದಗಳ ಕಾಲದಲ್ಲಿಯೇ ವಿಜ್ಞಾನದಲ್ಲಿ ಪ್ರಗತಿಯನ್ನು ಕಂಡಿದ್ದ ಭಾರತ ಇಂದಿಗೂ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯಿಂದ ಸಾಕಷ್ಟು ಹಿರಿಮೆಗೆ ಪಾತ್ರವಾಗಿದೆ. ಭಾರತದ ಕಲೆ, ವಾಸ್ತುಶಿಲ್ಪಗಳು ಇಂದಿಗೂ […]

ಮುಂದೆ ಓದಿ

ಬಚ್ಚೇಗೌಡರ ರಾಜಕೀಯ ವಾನಪ್ರಸ್ಥ

-ಎಂ.ಕೆ.ಭಾಸ್ಕರ ರಾವ್ ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿ ಸದ್ಯ ಕಮಲ ಪಾಳಯದಲ್ಲಿರುವ, ಕೊಳದಲ್ಲಿದ್ದರೂ ಕಮಲದೊಂದಿಗೆ ಇಲ್ಲದಂತಿರುವ ಬಚ್ಚೇಗೌಡರು, ಮಗ ಶರತ್ ಬಚ್ಚೇಗೌಡರ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಸ್ವಂತ...

ಮುಂದೆ ಓದಿ

ನುಡಿದಂತೆ ನಡೆದ ಸಿದ್ಧರಾಮಯ್ಯ ಸರಕಾರ

-ಬಿ.ಎಸ್.ಶಿವಣ್ಣ ಮಳವಳ್ಳಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ೧೦೦ ದಿನಗಳ ಆಡಳಿತವನ್ನು ಪೂರ್ಣಗೊಳಿಸಿದೆ. ಈ ೧೦೦ ದಿನಗಳು ಐದು ವರ್ಷಾವಧಿಯ ಆಡಳಿತದ ವಿಮರ್ಶೆಗೆ ಅಳತೆಗೋಲು ಎಂದು ತಕ್ಷಣಕ್ಕೆ...

ಮುಂದೆ ಓದಿ

ಕೋರ್ಟ್ ಮೆಟ್ಟಿಲೇರದ ಸಂಪಾದಕ ಒಬ್ಬ waste body!

ವೈಯಕ್ತಿಕ ನಿಂದನೆ, ಅವಹೇಳನ, ಕೊಚ್ಚೆ ಎರಚಾಟಗಳ ಪತ್ರಿಕೋದ್ಯಮದಿಂದ ನಾನು ಗಾವುದ ದೂರ. ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ನನ್ನ ಬ್ರಾಂಡ್ ಅಲ್ಲವೇ ಅಲ್ಲ. ಅಂಥ ಪತ್ರಿಕೋದ್ಯಮ ಮಾಡಿದವರು ಏನಾಗಿದ್ದಾರೆ, ಏನು...

ಮುಂದೆ ಓದಿ

ನಿಜಕ್ಕೂ ಇದು ಸುವರ್ಣಕಾಲ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಐದು ಗ್ಯಾರಂಟಿಗಳನ್ನು ಘೋಷಿಸಿದಾಗ ಪ್ರತಿಪಕ್ಷಗಳು, ಮಾಧ್ಯಮಗಳು ಸೇರಿದಂತೆ ರಾಜ್ಯದ ಬಹುತೇಕ ಜನರು ‘ಇವೆಲ್ಲ ಜಾರಿಯಾಗುವುದು ಅಸಾಧ್ಯ’ ಎಂದೇ ಮೂದಲಿಸಿದ್ದರು. ಆದರೆ...

ಮುಂದೆ ಓದಿ

ಮಹಿಳಾ ಆರ್ಥಿಕ ಸಬಲತೆಗೆ ಬಲನೀಡುವ ಗೃಹಲಕ್ಷ್ಮಿ

-ಶಾಲಿನಿ ರಜನೀಶ್ ಗೃಹಲಕ್ಷ್ಮಿ ಯೋಜನೆಯು ಸಣ್ಣ-ಪುಟ್ಟ ಅವಶ್ಯಕತೆಗೂ ಇತರರಲ್ಲಿ ಕೈಚಾಚುವುದನ್ನು ತಪ್ಪಿಸಿ ಮನೆಯಾಕೆಯ ಆತ್ಮವಿಶ್ವಾಸವನ್ನು ಹಿಗ್ಗಿಸುತ್ತದೆ. ಆರ್ಥಿಕ ಅಭದ್ರತೆಯ ಭಾವನೆಯಿಂದ ಹೊರಬರಲು ಸಾಧ್ಯವಾಗಿ ಆಕೆಯ ಮಾನಸಿಕ ಆರೋಗ್ಯವೂ...

ಮುಂದೆ ಓದಿ

ಕಾವೇರಿ: ಇದೀಗ ೫ ಸಾವಿರ ಕ್ಯೂಸೆಕ್ ಬಿಟ್ಟರೂ ತುಟ್ಟಿ ಯೇ

ಶತಮಾನದ ಇತಿಹಾಸ ಹೊಂದಿರುವ ಕಾವೇರಿ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯತ್ತಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಸಲ್ಲಿಸಲಾದ ತಮಿಳುನಾಡಿನ ಮೇಲ್ಮನವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಎಚ್ಚರದ...

ಮುಂದೆ ಓದಿ

ದೃಢನಿಲುವಿಗೆ ಅಂಟಿಕೊಂಡ ಭಾರತ

  -ಶ್ರೀರಾಮ್ ಚೌಲಿಯಾ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿರುವ ‘ಬ್ರಿಕ್ಸ್’ ಒಕ್ಕೂಟ ಕಾರ್ಯಾರಂಭ ಮಾಡಿದ್ದು ೨೦೧೦ರಲ್ಲಿ. ಅಂದಿನಿಂದಲೂ, ಒಕ್ಕೂಟದ ಸದಸ್ಯ...

ಮುಂದೆ ಓದಿ

ತ್ರಿಮೂರ್ತಿಗಳಿಗೆ ಡಿಕೆ ಬ್ರದರ್ಸ್ ಹೇಳಿದ್ದೇನು?

ಬಿಜೆಪಿ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್ ಮತ್ತು ಉದಯ ಗರುಡಾಚಾರ್ ಅವರು ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಈ ಭೇಟಿಯ ಸಂದರ್ಭದಲ್ಲಿ ಅವರು,...

ಮುಂದೆ ಓದಿ

ಬರ ನಿರ್ವಹಣೆಗೆ ರಾಜ್ಯ ಸರಕಾರವೇ ಸಜ್ಜುಗೊಳ್ಳಲಿ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಜ್ಯದ ೧೪ ಪ್ರಮುಖ ಜಲಾಶಯಲ್ಲಿ ಒಟ್ಟು ೮೯೫.೬೨ ಟಿಎಂಸಿ ನೀರು...

ಮುಂದೆ ಓದಿ