ನ್ಯೂಯಾರ್ಕ್: ತಮ್ಮ ಮನೆಯಿಂದಲೇ ಟಾಯ್ಲೆಟ್ ಪೇಪರ್ ತರುವಂತೆ ಉದ್ಯೋಗಿಗಳಿಗೆ ಟ್ವಿಟರ್ ಕಂಪನಿ ಸೂಚಿಸಿದೆ. ಇದು ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಇಂತಹ ತಮ್ಮ ಕಠಿಣ ಕ್ರಮಗಳನ್ನು ಮುಂದುವರಿಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಕಚೇರಿಯ ಹಲವು ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಈ ಕ್ರಮದಿಂದಾಗಿ ಟ್ವಿಟರ್ನ ಸ್ಯಾನ್ಫ್ರಾನ್ಸಿಸ್ಕೊ ಪ್ರಧಾನ ಕಚೇರಿ ಮತ್ತು ಸಿಯಾಟೆಲ್ ಕಚೇರಿಯ ಶೌಚಾಲಯಗಳು ನರಕ ಸದೃಶವಾಗಿವೆ. 4 ಅಂತಸ್ತಿತ ಕಚೇರಿಯ ಪೈಕಿ 2 ಅಂತಸ್ತುಗಳನ್ನು ಮುಚ್ಚಲಾಗಿದ್ದು, ಬಾಕಿ ಎರಡು […]