Friday, 22nd November 2024

ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ದೀಪಕ್ ಕುಮಾರ್, ದಿವ್ಯಾಂಶ್ ಸಿಂಗ್ ವಿಫಲ

ಟೋಕಿಯೊ: ಭಾರತದ ದೀಪಕ್ ಕುಮಾರ್ ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ ಪುರುಷರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಅನುಕ್ರಮವಾಗಿ 26 ಹಾಗೂ 32ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದರೊಂದಿಗೆ ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿದ್ದಾರೆ. ಅಲ್ಲದೆ ಮಹಾಕ್ರೀಡಾಕೂಟದಲ್ಲಿ ಭಾರತೀಯ ಶೂಟರ್‌ಗಳಿಂದ ನಿರಾಶದಾಯಕ ಪ್ರದರ್ಶನ ಮುಂದುವರಿದಿದೆ. ಅಸಕಾ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ದೀಪಕ್ ಹಾಗೂ ದಿವ್ಯಾಂಶ್ ಅನುಕ್ರಮವಾಗಿ 624.7 ಹಾಗೂ 622.8 ಅಂಕಗಳನ್ನು ಕಲೆ ಹಾಕಿದರು. ಒಟ್ಟು 47 ಸ್ಪರ್ಧಿಗಳು ಭಾಗವಹಿಸಿದ ಶೂಟಿಂಗ್ ಸ್ಪರ್ಧೆಯಲ್ಲಿ ಯಾವುದೇ ಹಂತದಲ್ಲೂ ದೀಪಕ್ […]

ಮುಂದೆ ಓದಿ

49 ಕೆಜಿ ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನು ದಾಖಲೆ

ಟೋಕಿಯೊ: ಟೋಕಿಯೊ  ಒಲಂಪಿಕ್ಸ್ ನಲ್ಲಿ ಭಾರತದ ಮೀರಾಬಾಯಿ ಚಾನು ದಾಖಲೆ ಬರೆದಿದ್ದಾರೆ. ಮೀರಾಬಾಯಿ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 87...

ಮುಂದೆ ಓದಿ

ಟೋಕಿಯೊ: ಕ್ರೀಡಾಗ್ರಾಮದಲ್ಲಿ 17 ಜನರಿಗೆ ಕೋವಿಡ್‌-19 ದೃಢ

ಟೋಕಿಯೊ: ಕ್ರೀಡಾಗ್ರಾಮದಲ್ಲಿ ಶನಿವಾರ 17 ಜನರಿಗೆ ಕೋವಿಡ್‌-19 ದೃಢಪಟ್ಟಿರುವುದಾಗಿ ವರದಿಯಾಗಿದೆ. ಕ್ರೀಡಾಪಟುಗಳು, ಆಯೋಜಕರು ಹಾಗೂ ಪತ್ರಕರ್ತರು ಸೇರಿದಂತೆ ಕ್ರೀಡಾಕೂಟದಲ್ಲಿ ಭಾಗಿಯಾಗಿರುವವರ ಪೈಕಿ ಈವರೆಗೂ ಒಟ್ಟು 123 ಜನರಿಗೆ...

ಮುಂದೆ ಓದಿ

ಟೋಕಿಯೊ ಒಲಿಂಪಿಕ್ಸ್‌: ಹಾಕಿಯಲ್ಲಿ ಭಾರತ ಶುಭಾರಂಭ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡವು ನ್ಯೂಜಿ ಲೆಂಡ್ ವಿರುದ್ಧ 3-2 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ‘ಎ’...

ಮುಂದೆ ಓದಿ

ಭಾರತದ ಆರ್ಚರಿ ಆಟಗಾರ್ತಿಯರ ಅಭ್ಯಾಸ ಆರಂಭ

ಟೋಕಿಯೋ: ಭಾರತದ ಆರ್ಚರಿ ಆಟಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಅಟಾನು ದಾಸ್​​ ಟೋಕಿಯೋದಲ್ಲಿ ತರಬೇತಿ ಆರಂಭಿಸಿದ್ದಾರೆ. ಭಾನುವಾರ ಭಾರತದ ಮೊದಲ ಒಲಿಂಪಿಕ್ಸ್​ ಬ್ಯಾಚ್​ ಟೋಕಿಯೋಗೆ ಬಂದಿಳಿದಿತ್ತು. ಮೊದಲ ಬ್ಯಾಚ್​ನಲ್ಲಿದ್ದ...

ಮುಂದೆ ಓದಿ

ಟೋಕಿಯೊ ಒಲಿಂಪಿಕ್ಸ್: ಮೂವರು ಅಥ್ಲೆಟಿಕ್ಸ್’ಗಳಿಗೆ ಕರೋನಾ ಸೋಂಕು

ಟೊಕಿಯೋ : ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಭಾನುವಾರ ಮೂವರು ಆಥ್ಲೇಟಿಕ್ಸ್ ಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಒಲಿಂಪಿಕ್ ವಿಲೇಜ್ ನಲ್ಲಿ ಉಳಿದಿರುವ ಇಬ್ಬರು ಕ್ರೀಡಾಪಟುಗಳಲ್ಲಿ ಕೊರೋನಾ ಸೋಂಕು...

ಮುಂದೆ ಓದಿ

ಟೋಕಿಯೊ ಒಲಿಂಪಿಕ್‌ಗೆ ಆಳ್ವಾಸ್ ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಜಪಾನಿನಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್‌ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಆಳ್ವಾಸ್‌ನ ಕ್ರೀಡಾ...

ಮುಂದೆ ಓದಿ

narendra Modi
ಜು.13ರಂದು ಅಥ್ಲೀಟ್‌ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಜಪಾನ್‌ನ ಟೋಕಿಯೊದಲ್ಲಿ ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಥ್ಲೀಟ್‌ ಕ್ರೀಡಾಪಟುಗಳೊಂದಿಗೆ ಜು.13ರಂದು ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಮೂರು ದಿನಗಳ...

ಮುಂದೆ ಓದಿ

ಟೋಕಿಯೋ ಒಲಂಪಿಕ್ಸ್ ಸಿದ್ದತೆಗೆ ಭೇಷ್‌, ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ತಮ್ಮ 78ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಟೋಕಿಯೋ ಒಲಂಪಿಕ್ಸ್ ತಯಾರಿ ಹಾಗೂ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದ್ದಾರೆ. ಕ್ರೀಡಾ...

ಮುಂದೆ ಓದಿ

ಕರ್ನಾಟಕದ ಶ್ರೀಹರಿ ಎನ್, ಮಾನಾ ಪಟೇಲ್ ಟೋಕಿಯೊ ಒಲಿಂಪಿಕ್ಸ್‌ಗೆ ನಾಮನಿರ್ದೇಶನ

ನವದೆಹಲಿ: ‘ಸಾರ್ವತ್ರಿಕ ಸ್ಥಾನಗಳ ಅರ್ಹತೆ’ ಪದ್ಧತಿಯಡಿಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಮಾನಾ ಪಟೇಲ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಮಂಗಳವಾರ ಇವರಿಬ್ಬರ...

ಮುಂದೆ ಓದಿ