ಸುಮಾರು 400 ವರ್ಷಗಳ ಹಿಂದೆ ಪನಸನಾಳದ ನದಿಯ ದಡದಲ್ಲಿ ಭಾರೀ ಕಪ್ಪು ಬಂಡೆಯೊಂದು ಉರುಳಿ ಬಂದಿತ್ತು. ಅದನ್ನು ಕೆತ್ತಲು ಗ್ರಾಮಸ್ಥರು ಮುಂದಾದರು. ಆದರೆ ಕುರುಬನೊಬ್ಬ ಬಂಡೆಯಿಂದ ರಕ್ತ ಬರುವುದನ್ನು ನೋಡಿದ. ಆ ದಿನ ರಾತ್ರಿ ಶನಿ ದೇವರು ಅವನ ಕನಸಿನಲ್ಲಿ ಬಂದು ಇದು ನನ್ನ ಕಲ್ಲು. ಪ್ರತಿ ಮನೆಯ ಭದ್ರತೆಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿ ಹಳ್ಳಿಯನ್ನು ಕಾವಲು ಕಾಯಲು ತೆರೆದ ಜಾಗದಲ್ಲಿ ಈ ಕಲ್ಲನ್ನು ಇರಿಸಲು ಕೇಳಿಕೊಂಡ ಎನ್ನಲಾಗಿದೆ. ಆ ಬಳಿಕ ಶನಿ ದೇವರ ಕಲ್ಲನ್ನು ಬಯಲು ಆಲಯದಲ್ಲಿ ಇಡಲಾಗಿದೆ. ಹೀಗಾಗಿ ಇಲ್ಲಿರುವ ಮನೆಗಳಿಗೂ ಬಾಗಿಲುಗಳನ್ನು ಇಡುತ್ತಿಲ್ಲ. ಇದು ಸಂಪ್ರದಾಯವಾಗಿ ಬೆಳೆದು ಬಂದಿದೆ.
ಈಗಾಗಲೇ ಶಾಲಾ ಮಕ್ಕಳಿಗೆ ರಜೆ ಸಿಕ್ಕಿದೆ. ಮಕ್ಕಳ ಶಾಲಾ ಪರೀಕ್ಷೆ ಚಿಂತೆ ಇಲ್ಲ. ಕಚೇರಿಯಿಂದ ಕೊಂಚ ಬ್ರೇಕ್ ಪಡೆದು ಪ್ರವಾಸದ (Tour) ಯೋಜನೆಯನ್ನು ಹಾಕಿಕೊಳ್ಳಬಹುದು. ಚಳಿಗಾಲಕ್ಕೂ ಮೊದಲು...
ಅಂತಾರಾಷ್ಟ್ರೀಯ ಪ್ರವಾಸ (Foreign Tour) ಮಾಡಬೇಕು ಎನ್ನುವ ಕನಸು ಇದೆಯೇ, ಆದರೆ ದುಬಾರಿ ವೆಚ್ಚದ ಬಗ್ಗೆ ಚಿಂತೆ ಕಾಡುತ್ತಿದೆಯೇ? ಈಗ ಈ ಚಿಂತೆ ಬಿಡಿ. ವಿಶ್ವದ ಈ...