Thursday, 12th December 2024

ಟ್ರಾಫಿಕ್ ಫೈನ್‌: ವಾಹನ ಮಾಲೀಕರ ಮನೆಗೆ ಭೇಟಿ ನೀಡಿ ದಂಡ ವಸೂಲಿ.!

ಬೆಂಗಳೂರು: 50 ಸಾವಿರಕ್ಕೂ ಅಧಿಕ ಟ್ರಾಫಿಕ್ ಫೈನ್‌ ಕಟ್ಟಬೇಕಿರುವ ವಾಹನ ಮಾಲೀಕರ ಮನೆಗೆ ಭೇಟಿ ನೀಡಿ ಬಾಕಿ ಇರುವ ದಂಡ ವಸೂಲಿ ಮಾಡಲು ನಗರ ಸಂಚಾರ ಪೊಲೀಸರು ನೋಟಿಸ್ ನೀಡಲು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 2,681 ವಾಹನಗಳು ಸಂಚಾರ ಉಲ್ಲಂಘನೆಗಾಗಿ 50,000 ರೂ.ಗಿಂತ ಹೆಚ್ಚಿನ ದಂಡವನ್ನು ಬಾಕಿ ಉಳಿಸಿಕೊಂಡಿವೆ. ಸಂಚಾರ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುವ ಕಾರ್ಯ ಆರಂಭಿಸಿದ್ದೇವೆ. ಇದಾದ ನಂತರವೂ ಪಾವತಿಸಲು ವಿಫಲವಾದರೆ ನಾವು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ ಮತ್ತು ಅಂತಹ ಅಪರಾಧಿಗಳಿಗೆ […]

ಮುಂದೆ ಓದಿ