ನವದೆಹಲಿ: ಟ್ರಕ್ ಓಡಿಸಿಕೊಂಡೇ ದಿನನಿತ್ಯದ ವ್ಲಾಗ್ ಮಾಡಿ ತನ್ನದೇ ಚಾನೆಲ್ ನಲ್ಲಿ 1 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬರ್ಸ್ ಹೊಂದಿದ್ದಾರೆ ಚಾಲಕ ರಾಜೇಶ್. ಯೂಟ್ಯೂಬ್ ನಲ್ಲಿ ತನ್ನ ವ್ಲಾಗ್ ನಿಂದಲೇ ಭರ್ಜರಿ ಆದಾಯ ಹಾಗೂ ಅಪಾರ ಚಂದಾದಾರರನ್ನು ಹೊಂದಿರುವ ರಾಜೇಶ್ ಟ್ರಕ್ ಡ್ರೈವರ್ ಗಿಂತ ವ್ಲಾಗರ್ ಆಗಿಯೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕೆಲಸದ ನಿಮಿತ್ತ ಟ್ರಕ್ ಚಲಾಯಿಸುತ್ತಾ ಒಂದು ಊರಿನಿಂದ ಮತ್ತೊಂದು ಹೋಗುವ ರಾಜೇಶ್, ದಾರಿಯಲ್ಲಿ ಹೋಗುವ ವೇಳೆ ಆ ಊರಿನ ಪ್ರಕೃತಿಯ ಸೊಬಗು ಹಾಗೂ ಆಹಾರ ರುಚಿಯ […]