ತನ್ನಿಮಿತ್ತ ರಾಜು ಭೂಶೆಟ್ಟಿ ಮನುಷ್ಯ ಇಂದು ವಿಜ್ಞಾನ – ತಂತ್ರಜ್ಞಾನದಲ್ಲಿ ಎಷ್ಟೇ ಅದ್ಭುತವಾದ ಸಾಧನೆಯನ್ನು ಮಾಡಿದ್ದರೂ ಕೂಡ ನಿಸರ್ಗವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಾತ್ರ ಅಸಾಧ್ಯದ ಮಾತು. ಅದಕ್ಕಾಗಿಯೇ ಹೇಳುವುದು ಯಾವುದೇ ಅಭಿವೃದ್ಧಿ ಕಾರ್ಯಗಳು ಪರಿಸರಕ್ಕನುಗುಣವಾಗಿರಬೇಕೇ ಹೊರತು ಪರಿಸರಕ್ಕೆ ಧಕ್ಕೆೆ ಯನ್ನುಂಟು ಮಾಡಿ ಮಾಡುವ ಅಭಿವೃದ್ಧಿ ಎಂದಿಗೂ ಅಭಿವೃದ್ಧಿ ಅನಿಸಿಕೊಳ್ಳಲಾರದು. ಪರಿಸರ ಹಾಗೂ ಅಭಿವೃದ್ಧಿ ಎರಡೂ ಒಟ್ಟೊಟ್ಟಿಗೆ ಸಾಗಬೇಕಿದೆ. ಪರಿಸರದ ನಾಶ ಹಲವಾರು ನೈಸರ್ಗಿಕ ವಿಕೋಪಗಳ ರೂಪದಲ್ಲಿ ಮನುಷ್ಯನ ಅಸ್ತಿತ್ವವನ್ನೇ ಅಲ್ಲಾಡಿಸಬಹುದು. ಅದರಲ್ಲಿ ಒಂದು ಪ್ರಕಾರವನ್ನು ಹೆಸರಿಸಲಾಗಿ ಅದುವೇ […]