ಅಭಿವ್ಯಕ್ತಿ ವಿನಾಯಕ ಭಟ್ಟ ಮನುಷ್ಯ ಸಂಘ ಜೀವಿ. ಕೌಟುಂಬಿಕ ಜೀವಿ. ಎಲ್ಲರಿಗೂ ತಿಳಿದಿರುವ ವಿಷಯವೇ. ಜೊತೆಗೆ ಭಾವ ಜೀವಿಯೂ ಹೌದು. ಸಾಮಾಜಿಕ ಬದುಕಿನಲ್ಲಿ, ಕೌಟುಂಬಿಕ ಬದುಕಿನಲ್ಲಿ ಮನುಷ್ಯನ ಭಾವನೆಗಳಿಗೂ ಬೆಲೆ ಇದೆ. ಜೀವನವನ್ನೇ ಬದಲಾಯಿಸುವ ಶಕ್ತಿ ಭಾವನೆ ಗಳಿಗೆ ಇರುವುದೂ ಕೂಡ ಅಷ್ಟೇ ಸತ್ಯ. ಅಂತಹ ಒಂದು ಭಾವುಕ ಮನಸ್ಸಿಗೆ ಮನರಂಜನೆ ಅನ್ನುವುದು ಕೂಡ ಅನಿವಾರ್ಯ, ಅವಶ್ಯಕತೆಗಳಲ್ಲಿ ಒಂದು. ಇಡೀ ದಿನ ಜೀವನದ ಹೋರಾಟದಲ್ಲಿ ಬೆಂದ ಮನಸ್ಸು ಮನರಂಜನೆ ಬೇಡುವುದು ಸ್ವಾಭಾವಿಕ. ಅದಕ್ಕಾಗಿಯೇ ಹಿಂದೆಲ್ಲ ಮನರಂಜನೆ ಅನ್ನುವುದು […]