Thursday, 21st November 2024

Chaithra Kundapura (2)

BBK 11: ಬಿಗ್ ಬಾಸ್ ಮನೆಯಲ್ಲಿ ತಿನ್ನೋ ವಿಚಾರಕ್ಕೂ ಜಗಳ: ಇನ್ಮುಂದೆ ನಾನು ಟೀ ಕುಡಿಯಲ್ಲ ಎಂದು ಚೈತ್ರಾ ಶಪಥ

ಮನೆಯ ಎಲ್ಲಾ ಸದಸ್ಯರು ಡೈನಿಂಗ್ ಹಾಲ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆಗ ಗೌತಮಿ ಜಾಧವ್ ಅವರು ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಇಲ್ಲಿಂದ ಜಗಳ ಶುರುವಾಗಿದೆ. ಕೊನೆಯಲ್ಲಿ ಇನ್ಮುಂದೆ ನಾನು ಟೀ ಕುಡಿಯಲ್ಲ ಎಂದು ಚೈತ್ರಾ ಶಪಥ ಮಾಡಿದ್ದಾರೆ.

ಮುಂದೆ ಓದಿ