Friday, 20th September 2024

Sexual Abuse

Sexual Abuse : ಹಾಡಹಗಲೇಮಹಿಳೆಯ ಅತ್ಯಾಚಾರ; ತಪ್ಪಿಸುವ ಬದಲು ವಿಡಿಯೊ ಚಿತ್ರೀಕರಿಸಿ ವೈರಲ್ ಮಾಡಿದ ದಾರಿಹೋಕ!

Sexual Abuse : ನಗರದ ಅತ್ಯಂತ ಜನನಿಬಿಡ ಜಂಕ್ಷನ್ ಗಳಲ್ಲಿ ಒಂದಾದ ಕೊಯ್ಲಾ ಫಟಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅತ್ಯಾಚಾರ ಮಾಡಿರುವ ಆರೋಪಿಯನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆ ಚಿಂದಿ ಆಯುವವ ಕೆಲಸ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಲೋಕೇಶ್ ಆಕೆಯನ್ನು ಭೇಟಿಯಾಗಿದ್ದ. ಮದುವೆಯ ಮಾಡಿಕೊಳ್ಳುವ ನೆಪದಲ್ಲಿ ಆಕೆಯನ್ನು ಆಕರ್ಷಿಸ ತನ್ನೊಂದಿಗೆ ಬರುವಂತೆ ಮನವೊಲಿಸಿದ್ದ.

ಮುಂದೆ ಓದಿ

ಭಾರಿ ಬಿರುಗಾಳಿಗೆ ಇಬ್ಬರು ಬಲಿ, ಸಪ್ತ ಋಷಿಗಳ ಪ್ರತಿಮೆಗಳು ಭಗ್ನ

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಬೀಸುತ್ತಿರುವ ಭಾರಿ ಬಿರುಗಾಳಿಗೆ ಇಬ್ಬರು ಬಲಿಯಾಗಿ, ಮೂವರು ಗಾಯಗೊಂಡಿದ್ದಾರೆ.  ಮಹಾಕಾಲ್ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸ ಲಾಗಿದ್ದ ಸಪ್ತ ಋಷಿಗಳ ಪ್ರತಿಮೆ ಗಳು...

ಮುಂದೆ ಓದಿ

ಜ. 5ವರೆಗೆ ಉಜ್ಜೈನಿಯ ಮಹಾಕಾಲೇಶ್ವರ ಗರ್ಭಗುಡಿಗೆ ಪ್ರವೇಶ ನಿರ್ಬಂಧ

ಉಜ್ಜೈನಿ : ಕ್ರಿಸ್‌ಮಸ್‌, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಜ. 5ವರೆಗೆ ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಲೇಶ್ವರ ಗರ್ಭಗುಡಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿದೆ. ದೇಶದಲ್ಲಿರುವ 12 ಜ್ಯೋರ್ತಿಲಿಂಗಳ...

ಮುಂದೆ ಓದಿ