ಬೆಂಗಳೂರು: ಭಾರತ ಕೇಂದ್ರ ಸರ್ಕಾರ (Central government) ಆರಂಭಿಸಿರುವ ಉಜ್ವಲ ಯೋಜನೆಯಡಿ (PM Ujjwala Yojana) ಮತ್ತೊಮ್ಮೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಇದನ್ನು ‘ಉಜ್ವಲ ಯೋಜನೆ 2ʼ ಎಂದು ಕರೆಯಲಾಗಿದೆ. ಅರ್ಹ ಕುಟುಂಬಗಳಿಗೆ ಉಚಿತ ದೇಶೀಯ ಅನಿಲ ಸಿಲಿಂಡರ್‌ಗಳು (Gas Cylinder) ಮತ್ತು ಒಲೆಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತಿದೆ. ಆರ್ಥಿಕವಾಗಿ ದುರ್ಬಲ ಜನರಿಗಾಗಿ ಕೇಂದ್ರ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಆರಂಭಿಸಿದ್ದು, ಉಜ್ವಲ ಯೋಜನೆ ಅವುಗಳಲ್ಲಿ ಒಂದಾಗಿದೆ. ಇದರ ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರ ದೇಶದ […]