Monday, 7th October 2024

ರೈಲಿನಲ್ಲಿಯೂ ಮಹಿಳೆಯರಿಗೆ ಸೀಟು ಮೀಸಲು: ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಇನ್ನು ಮುಂದೆ ರೈಲಿನಲ್ಲಿಯೂ ಮಹಿಳೆಯರಿಗೆ ಎಂದು ಇಷ್ಟು ಸೀಟು ಮೀಸಲಾಗಿರಲಿವೆ. ಮಹಿಳೆಯರ ಸುರಕ್ಷತೆ ಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದುವರೆಗೆ ರೈಲಿನಲ್ಲಿ ಹಾಗೂ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಅಂತ ಒಂದು ಬೋಗಿಯನ್ನೇ ಮೀಸಲಿಡಲಾಗಿತ್ತು. ಮಹಿಳೆಯರಿಗೆ ಮೀಸಲಿರುವ ವಿಶೇಷ ಬೋಗಿ ಯಲ್ಲದೇ ಈಗ ಎಲ್ಲಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಷ್ಟು ಸೀಟು ಮಹಿಳೆಯರಿಗೆ ಎಂದು ರೈಲ್ವೆ ಮೀಸಲಿರಿಸಿದೆ. ದೂರ ಪ್ರಯಾಣದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಕೆಲವು ಸೀಟುಗಳನ್ನು ಕಾಯ್ದಿರಿಸುವ ಅವಕಾಶ ನೀಡಿದೆ. ದೂರ ತೆರಳುವ […]

ಮುಂದೆ ಓದಿ