ನವದೆಹಲಿ: ದೇಶದ 650ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 34 ಸಾವಿರಕ್ಕೂ ಹೆಚ್ಚು ಕಾಲೇಜುಗಳು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಮಾನ್ಯತೆ ಇಲ್ಲದೆ ನಡೆಯುತ್ತಿವೆ. ವಾಸ್ತವವಾಗಿ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಕೆಲಸವು ದೇಶಾದ್ಯಂತದ ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳ ಗುಣಮಟ್ಟವನ್ನ ಪರೀಕ್ಷಿಸುವುದು ಮತ್ತು ರೇಟಿಂಗ್ ನೀಡುವುದು. ಆದ್ರೆ, ಅಚ್ಚರಿಯ ವಿಷಯವೆಂದರೆ ದೇಶಾದ್ಯಂತ ಸುಮಾರು 695 ವಿಶ್ವವಿದ್ಯಾಲಯ ಗಳು ಮತ್ತು ಸುಮಾರು 34,734 ಕಾಲೇಜುಗಳು ಅದರ ಮಾನ್ಯತೆ ಇಲ್ಲದೆ ನಡೆಯುತ್ತಿವೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಕೇಂದ್ರ […]