ಬೆಂಗಳೂರು: ಲಾಕ್ಡೌನ್ ವೇಳೆ ಸ್ಥಗಿತಗೊಂಡಿದ್ದ ಚಲನಚಿತ್ರ ಮಂದಿರಗಳು ಜು.19 ರಿಂದ ಆರಂಭವಾಗುತ್ತಿವೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೋವಿಡ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ. ಕೋವಿಡ್ ಮಹಾಮಾರಿ ಮೂರನೇ ಅಲೆ ಆತಂಕವಿದೆ. ಆದರೆ ಭಾರೀ ನಷ್ಟ ಅನುಭವಿಸಿದ್ದ ಸಿನಿಮಾ ಉದ್ಯಮಕ್ಕೆ ವಿನಾಯ್ತಿ ನೀಡಿದ್ದಾರೆ. ನಾಳೆಯಿಂದ ಚಲನಚಿತ್ರ ಮಂದಿರ ತೆರೆಯಲು ಅವಕಾಶ ನೀಡಿದ್ದಾರೆ. ಆದರೆ 50% ಸಾಮರ್ಥ್ಯ ಸೀಟು ಭರ್ತಿಗೆ ಮಾತ್ರ ಅನುಮತಿ ಇದೆ. ಜೊತೆಗೆ ರಂಗಮಂದಿರ, ಬಯಲು ರಂಗಭೂಮಿ, ಇನ್ನಿತರ ಕಾರ್ಯಕ್ರಮಗಳಿಗೆ ಅನುಮತಿ ನಿಡಲಾಗಿದೆ. ಇನ್ನು […]
ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ ಲಾಕ್ 3.0 ಜುಲೈ ೧೯ ರಂದು ಅಂತ್ಯಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಸೋಮವಾರದಿಂದ ಅನ್ಲಾಕ್ 4.0 ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ...