UPI Lite: ನೀವು ಕಡಿಮೆ ಮೊತ್ತದ ವಹಿವಾಟುಗಳಿಗೆ ಯುಪಿಐ ಲೈಟ್ ಬಳಸುತ್ತಿದ್ದರೆ ಇಲ್ಲಿದೆ ಗುಡ್‌ನ್ಯೂಸ್. ಅಕ್ಟೋಬರ್ 31ರಿಂದ ಯುಪಿಐ ಲೈಟ್ ಖಾತೆಯಲ್ಲಿ ನಿಮ್ಮ ಆಯ್ಕೆಯ ಮೊತ್ತವನ್ನು ಮರುಭರ್ತಿ ಮಾಡಲು ನೀವು ಅಟೋ ಟಾಪ್-ಅಪ್ ಆಯ್ಕೆಯನ್ನು ಬಳಸಬಹುದಾಗಿದೆ.
ಮುಂದೆ ಓದಿ