ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನೈಜೀರಿಯಾದ ಆಕ್ಸೆಸ್ ಬ್ಯಾಂಕ್ ಗ್ರೂಪಿನ ಸಿಇಒ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಮೊಹಾವಿ ಮರುಭೂಮಿಯಲ್ಲಿ ಘಟನೆ ನಡೆದಿದೆ. ನೈಜೀರಿಯಾದ ಆಕ್ಸೆಸ್ ಬ್ಯಾಂಕ್ ಗ್ರೂಪ್ನ ಸಿಇಒ, ಅವರ ಪತ್ನಿ ಮತ್ತು ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆರು ಜನರಲ್ಲಿ ಆಕ್ಸೆಸ್ ಬ್ಯಾಂಕ್ ಸಿಇಒ ಹರ್ಬರ್ಟ್ ವಿಗ್ವೇ (57) ಕೂಡ ಇದ್ದರು. ನೈಜೀರಿಯಾದ ಸ್ಟಾಕ್ ಎಕ್ಸ್ಚೇಂಜ್ ಎನ್ಜಿಎಕ್ಸ್ ಗ್ರೂಪಿನ ಮಾಜಿ ಅಧ್ಯಕ್ಷ ಬಾಮೊಫಿನ್ ಅಬಿಂಬೋಲಾ ಒಗುನ್ಬಾಂಜೊ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದು, ನೈಜೀರಿಯಾದ […]