ಸನಾ: ಯೆಮನ್ ನ ಕೆಂಪು ಸಮುದ್ರದ ಬಂದರು ನಗರ ಹೊದೈದಾದಲ್ಲಿರುವ ಹೌತಿ ನೆಲೆಗಳ ಮೇಲೆ ಅಮೆರಿಕ ಮತ್ತು ಬ್ರಿಟನ್ ಹೊಸ ವೈಮಾನಿಕ ದಾಳಿ ನಡೆಸಿವೆ. ನಗರದ ವಾಯುವ್ಯದಲ್ಲಿರುವ ಅಲ್-ಸಾಲಿಫ್ ಜಿಲ್ಲೆಯ ಅಲ್-ಸಾಲಿಫ್ ಬಂದರಿನ ಮೇಲೆ ವೈಮಾನಿಕ ದಾಳಿ ನಡೆದಿದೆ. ಶನಿವಾರ ಹೌತಿ ನಿಯಂತ್ರಿತ ಕಡಲ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡು ಹೌತಿ ಮೊಬೈಲ್ ಮಾನವರಹಿತ ಮೇಲ್ಮೈ ಹಡಗುಗಳು, ನಾಲ್ಕು ಮೊಬೈಲ್ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಮತ್ತು ಒಂದು ಮೊಬೈಲ್ […]