Friday, 22nd November 2024

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ: ಬೈಡನ್‌ ಹಿಂದಿಕ್ಕಿದ ನಿಕ್ಕಿ ಹ್ಯಾಲೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ ಮತ್ತು ರಾನ್ ಡೆಸಾಂಟಿಸ್ ವಿರುದ್ಧ ಸೋಲು ಕಾಣಲಿದ್ದಾರೆ. 2024 ರ ಚುನಾವಣೆ ಈಗ ನಡೆದರೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಕೊಂಚ ಮುನ್ನಡೆ ಸಾಧಿಸ ಬಹುದು ಎಂದು ಹೊಸ ಸಮೀಕ್ಷೆ ತಿಳಿಸಿದೆ. ಬೈಡನ್ ಟ್ರಂಪ್ (49 ಪ್ರತಿಶತದಿಂದ 48 ಪ್ರತಿಶತ) ಗಿಂತ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದರೆ, ಹ್ಯಾಲೆ ಬೈಡನ್ ಅವರಿಗಿಂತ ನಾಲ್ಕು ಅಂಕಗಳಿಂದ (49 ರಿಂದ 45 […]

ಮುಂದೆ ಓದಿ