Friday, 20th September 2024

ಭಾರತವು G20 ಶೃಂಗಸಭೆಯನ್ನು ಯಶಸ್ವಿಯಾಗಿಸಿದೆ: ಎರಿಕ್ ಗಾರ್ಸೆಟ್ಟಿ

ನವದೆಹಲಿ: ಭಾರತವು ಅತ್ಯಂತ ಯಶಸ್ವಿ G20 ಶೃಂಗಸಭೆಯನ್ನು ಪ್ರದರ್ಶಿಸಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಂಗಳವಾರ ಹೇಳಿದ್ದಾರೆ. “ಭಾರತದ ಅದ್ಭುತ ಬೆಳವಣಿಗೆ, ಅದರ ಕ್ಷಿಪ್ರ ಏರಿಕೆ, ಇಂದು ಜಗತ್ತಿನಲ್ಲಿ ಅದರ ನಾಯಕತ್ವವು ನಾವು ನೋಡಿದ ಅತ್ಯಂತ ಯಶಸ್ವಿ G20 ಅನ್ನು ಪ್ರದರ್ಶಿಸಿದೆ ಎಂದು ಗಾರ್ಸೆಟ್ಟಿ ಹೇಳಿದರು. ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಆಯೋಜಿಸಿದ್ದ 20ನೇ ಭಾರತಅಮೆರಿಕ ಆರ್ಥಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಾರ್ಸೆಟ್ಟಿ ಅವರು, “ಭಾರತ ಮತ್ತು ಅಮೆರಿಕ ನಡುವೆ ಮುಂದಿನ 25 […]

ಮುಂದೆ ಓದಿ

ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್ ಆಯ್ಕೆ

ವಾಷಿಂಗ್ಟನ್‌: ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕದ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶಿಸಿದ್ದು, ಅಮೆರಿಕದ ಸೆನೆಟ್‌ ದೃಢಪಡಿಸಿದೆ. ನೂರು ಸದಸ್ಯರ ಸೆನೆಟ್ ಥಾಮಸ್-ಗ್ರೀನ್‌ಫೀಲ್ಡ್ ಅವರನ್ನು...

ಮುಂದೆ ಓದಿ