Thursday, 12th December 2024

ಉತ್ತರಾಖಂಡದ 5 ಲೋಕಸಭಾ ಸ್ಥಾನಗಳಿಗೆ ಬಿಜೆಪಿ 55 ಸ್ಪರ್ಧಿಗಳ ಸಮಿತಿ ಸಿದ್ಧ

ಡೆಹ್ರಾಡೂನ್‌: ಉತ್ತರಾಖಂಡದ 5 ಲೋಕಸಭಾ ಸ್ಥಾನಗಳಿಗೆ ಬಿಜೆಪಿ 55 ಸ್ಪರ್ಧಿಗಳ ಸಮಿತಿಯನ್ನು ಸಿದ್ಧಪಡಿಸಿದೆ. ಡೆಹ್ರಾಡೂನ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಹೆಸರನ್ನು ವಿವರವಾಗಿ ಚರ್ಚಿಸಲಾಯಿತು. ಫೆ.29 ರಂದು ನಡೆಯಲಿರುವ ಕೇಂದ್ರ ಸಂಸದೀಯ ಮಂಡಳಿಯ ಸಭೆಯಲ್ಲಿ 2-3 ಸ್ಥಾನಗಳಿಗೆ ಅಭ್ಯರ್ಥಿಯನ್ನು ಘೋಷಿಸ ಬಹುದು. ಬಿಜೆಪಿ ಕೂಡ ಬೇರೆ ಪಕ್ಷಗಳಂತೆ ಚುನಾವಣಾ ಕಣದಲ್ಲಿ ಯಾರ್ಯಾರನ್ನು ಇಳಿಸಬೇಕು ಎಂಬುದರ ತಯಾರಿಯಲ್ಲಿ ತೊಡಗಿದೆ. ಉತ್ತರಾಖಂಡದಲ್ಲಿ ಚುನಾವಣಾ ತಯಾರಿ ನಡೆಯುತ್ತಿದೆ. ಚುನಾವಣಾ ಉಸ್ತುವಾಗಿ ಸಮಿತಿಯನ್ನು ಕೂಡ ರಚಿಸಲಾಗಿದೆ. ಚುನಾವಣಾ ಉಸ್ತುವಾರಿ ಸಮಿತಿಯ ಸಭೆಯಲ್ಲಿ […]

ಮುಂದೆ ಓದಿ