Friday, 22nd November 2024

ಪ್ರೇಮಿಗಳ ದಿನ: ಪಾಕಿಸ್ತಾನದಲ್ಲಿ ಪ್ರೇಮಿಗಳಿಗೆ ಮಾರ್ಗಸೂಚಿ

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರ ರಾಜಧಾನಿಯ ವೈದ್ಯಕೀಯ ಕಾಲೇಜು ತನ್ನ ಪ್ರೇಮಿಗಳ ದಿನದ ಮಾರ್ಗಸೂಚಿ ಗಳನ್ನು ಹೊರಡಿಸಿದೆ. ಹುಡುಗಿಯರು ಹಿಜಾಬ್ ಧರಿಸುವಂತೆ ಮತ್ತು ಹುಡುಗರು ಬಿಳಿ ಪ್ರಾರ್ಥನಾ ಟೋಪಿಗಳನ್ನು ಧರಿಸಬೇಕು ಮತ್ತು ಯಾವಾಗಲೂ ಹುಡು ಗಿಯರು ಮತ್ತು ಹುಡುಗರು ಎರಡು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಸೂಚನೆ ನೀಡಿದೆ. ಇಸ್ಲಾಮಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸದಂತೆ ಸುತ್ತೋಲೆ ಹೊರಡಿಸಿದೆ. ”ಕಾಲೇಜ್ ವಿದ್ಯಾರ್ಥಿಗಳಿಗೆ ಅದು ಯುವಕರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಚಟುವಟಿಕೆಗಳು ಎಂದಿದೆ” ಎಂದು ಪತ್ರಿಕೆ […]

ಮುಂದೆ ಓದಿ

ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಡಲು ಸನ್ನದ್ಧ ಕೆಂಗುಲಾಬಿ

ವಿಶೇಷ ವರದಿ: ನಾರಾಯಣಸ್ವಾಮಿ ಹೊಸಕೋಟೆ: ಡಚ್ ಮಾದರಿಯ ಹೂವುಗಳಿಗೆ ಹೊರದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಲೋಕಲ್ ಗುಲಾಬಿಗಳನ್ನು ಹೆಚ್ಚಾಗಿ ಹೊಸೂರು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರದಲ್ಲಿ ಡಚ್...

ಮುಂದೆ ಓದಿ

ಅಮೆಜಾನ್‌ನಿಂದ ಪ್ರೇಮಿಗಳ ದಿನಕ್ಕೆ ವಿಶೇಷ ಕೊಡುಗೆ

ಬೆಂಗಳೂರು: ಅಮೆಜಾನ್‌ನಿಂದ ಚಿಂತನಶೀಲ ಉಡುಗೊರೆ ಆಯ್ಕೆಗಳೊಂದಿಗೆ ನಿಮ್ಮ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿ ಸುವ ಸಮಯ ನಿಮ್ಮದಾಗಿದೆ ಎಂದು ವಿಶೇಷ ಕೊಡುಗೆ ನೀಡಲು ವೇದಿಕೆ ಸಜ್ಜಾಗಿದೆ. ವಿಶೇಷವಾಗಿ...

ಮುಂದೆ ಓದಿ