ಒಂದೊಳ್ಳೆ ಮಾತು ರಸ್ತೆ ಪಕ್ಕದಲ್ಲಿ ಸಣ್ಣ ಮಗುವೊಂದು ಕಲ್ಲಂಗಡಿ ಹಣ್ಣನ್ನು ಮಾರುತ್ತಿತ್ತು. ಗಂಡ ಹೆಂಡತಿ (Husband Wife)ಮತ್ತು ಮಗು ಪ್ರಯಾ ಣಿಸುತ್ತಿದ್ದ ಕಾರೊಂದು ಬಂದು ನಿಂತಿತು. ಹೆಂಡತಿ, ಆ ಹುಡುಗಿಗೆ, ‘ಹಣ್ಣೊಟದಕ್ಕೆ ಎಷ್ಟು?’ ಎಂದಳು. ‘೪೦ ರುಪಾಯಿಯಮ್ಮ’, ‘೨೦ ಕ್ಕೆ ಕೊಡಲ್ವೇ?’ ‘ಇಲ್ಲ.’ ‘೩೦ಕ್ಕಾದರೂ ಕೊಡು.’ ‘ಇಲ್ಲ,’ ‘ನಾನು ತಂದಿದ್ದೇ ೩೫ ಕ್ಕೆ’ ‘ಸರಿ, ಕೊಡು’ ಎಂದಳು. ಈ ಚೌಕಾಸಿ ನೋಡಿ ಗಂಡ ನಗುತ್ತಾ, ಕುಳಿತಿದ್ದ.ಆ ಹುಡುಗಿ ಹಣ್ಣು ತಂದಳು. ಕಾರಲ್ಲಿಂದ ಕೈಚಾಚಿದ ಆ ಮಗುವಿನ ಕೈಗೆ […]
ಯಶೋ ಬೆಳಗು yashomathy@gmail.com ಉತ್ತಮವಾದ ಜೀವನ ನಿರ್ವಹಣೆಗೆ ಹಣ ಅತಿಮುಖ್ಯವಾದ ಅಂಶವೇ ಆದರೂ ಹಣವೇ ಎಲ್ಲವನ್ನೂ ಅಳೆಯುವ ಸಾಧನವಾಗಬಾರದು. ಹಾಗಾದಾಗ ಎಲ್ಲೂ ಕುರುಡು ಕಾಂಚಾಣದ ಆರ್ಭಟವೇ ಹೆಚ್ಚಾಗುತ್ತ...