Friday, 20th September 2024

Varun Aradhya

Varun Aradhya: ರೀಲ್ಸ್‌ ಸ್ಟಾರ್‌ ವರುಣ್‌ ಆರಾಧ್ಯ ವಿರುದ್ಧ ದೂರು ದಾಖಲಿಸಿದ ಮಾಜಿ ಪ್ರೇಯಸಿ

Varun Aradhya: ರೀಲ್ಸ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದು ಬಳಿಕ ಕಿರುತೆರೆ ಕಾಲಿಟ್ಟ ‘ಬೃಂದಾವನ’ ಧಾರಾವಾಹಿ ಖ್ಯಾತಿಯ ವರುಣ್ ಆರಾಧ್ಯ ರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಪ್ರಾಣ ಬೆದರಿಕೆ ಹಾಕಿರುವುದಾಗಿ ಮಾಜಿ ಪ್ರೇಯಸಿ ದೂರು ಕೊಟ್ಟಿದ್ದಾರೆ.

ಮುಂದೆ ಓದಿ