ನವದೆಹಲಿ : ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಅವರು ಸಕ್ರಿಯ ರಾಜಕೀಯಕ್ಕೆ ಸಂಬಂಧಿಸಿದ ವರದಿಗಳನ್ನ ಅವರು ಈ ಹಿಂದೆ ತಳ್ಳಿಹಾಕಿದ್ದರೂ, ಅವರ ಆಪ್ತರು ಅವರು ಚುನಾವಣೆಯಲ್ಲಿ ಸ್ಪರ್ಧಿಸ ಬಹುದು ಎಂದು ಮಾಹಿತಿ ನೀಡಿದರು. “ಹೌದು, ಯಾಕಾಗಬಾರದು? ಹರಿಯಾಣ ವಿಧಾನಸಭೆಯಲ್ಲಿ ನೀವು ವಿನೇಶ್ ಫೋಗಟ್ ವಿರುದ್ಧ ಬಬಿತಾ ಫೋಗಟ್ ಮತ್ತು ಬಜರಂಗ್ ಪೂನಿಯಾ ವಿರುದ್ಧ ಯೋಗೇಶ್ವರ್ ದತ್ ಅವರನ್ನ ನೋಡುವ ಸಾಧ್ಯತೆಯಿದೆ. ಕೆಲವು ರಾಜಕೀಯ ಪಕ್ಷಗಳು ಅವರ ಮನವೊಲಿಸಲು […]