Thursday, 5th December 2024

Viral Video: ಮತಾಂತರಕ್ಕೆ ಯತ್ನಿಸುತ್ತಿದ್ದಾನೆ… ತರಗತಿಗೆ ನಾನ್‌ವೆಜ್‌ ಊಟ ತಂದ ವಿದ್ಯಾರ್ಥಿ ಡಿಬಾರ್‌-ಪ್ರಿನ್ಸಿಪಾಲ್‌ ವಿಡಿಯೋ ವೈರಲ್‌

Viral Video: ಅಮ್ರೋಹ ಜಿಲ್ಲೆಯಲ್ಲಿರುವ ಖಾಸಗಿ ಶಾಲೆ ಹಿಲ್ಟನ್‌ ಕಾನ್ವೆಂಟ್‌ನ ಮುಸ್ಲಿಂ ಬಾಲಕನೋರ್ವ ಮಧ್ಯಾಹ್ನದ ಊಟಕ್ಕೆಂದು ಮಾಂಸಾಹಾರವನ್ನು ಬುತ್ತಿಯಲ್ಲಿ ತಂದಿದ್ದ. ಈ ವಿಚಾರ ತಿಳಿದು ಶಾಲೆಯ ಪ್ರಿನ್ಸಿಪಾಲ್‌ ಬಾಲಕನನ್ನು ಬೈದು ಶಾಲೆಯಿಂದಲೇ ಡಿಬಾರ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಲಕ ಸಮೇತ ಆತನ ತಾಯಿ ಶಾಲೆಗೆ ಬಂದು ಪ್ರಾಂಶುಪಾಲರನ್ನು ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮುಂದೆ ಓದಿ