Thursday, 19th September 2024

ಕೂ ಆಪ್ ಸೇರಿದ ಭಾರತೀಯ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್

‘ಕೂ’ ಭಾರತದ ಕ್ರೀಡಾಂಗಣವೆಂದು ಕರೆದು, ಅಭಿಮಾನಿಗಳನ್ನು #IndiaKaSabseBadaStadium ಗೆ ಆಹ್ವಾನಿಸಿದರು ಬೆಂಗಳೂರು: ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ ಭಾರತದ ಅತಿದೊಡ್ಡ ಬಹು ಭಾಷಾ ಮೈಕ್ರೋ ಬ್ಲಾಗಿಂಗ್ ಆಪ್ – ಕೂ ಸೇರಿ ದ್ದಾರೆ. @VirenderSehwag ಹ್ಯಾಂಡಲ್ ಬಳಸಿ ತಮ್ಮಆಗಮನದ ಬಗ್ಗೆ ಮೊದಲ ಕೂನಲ್ಲಿ ಹಂಚಿಕೊಂಡರು. ‘ಹೇಗೆ ಬೆಂಗಳೂರು, ದೆಹಲಿ ಮತ್ತು ಚೆನ್ನೈ ಪ್ಲೇಆಫ್ ಪ್ರವೇಶಿಸಿವೆ ಹಾಗೆ ನಾನೂ ಕೂ ಕ್ರೀಡಾಂಗಣವನ್ನು ಪ್ರವೇಶಿಸಿದ್ದೇನೆ’ ಎಂದು ಸೆಹ್ವಾಗ್ ಕೂ ಮಾಡಿದ್ದಾರೆ. ಐಪಿಎಲ್ ಪಂದ್ಯಗಳನ್ನು ವಿಮರ್ಶಿಸುವ ಆನ್ಲೈನ್ ಸರಣಿಯಾದ #DejaViru ಬಗ್ಗೆ […]

ಮುಂದೆ ಓದಿ

ಡ್ಯಾಶಿಂಗ್ ಓಪನರ್’ಗೆ 42ರ ಸಂಭ್ರಮ

ನವದೆಹಲಿ: ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್, ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಶೈಲಿಯನ್ನೇ ನೆನಪಿಸುವ ವೀರೇಂದ್ರ ಸೆಹವಾಗ್ ಅವರ ಹುಟ್ಟುಹಬ್ಬ ಇಂದು. ಟೀಂ ಇಂಡಿಯಾ ನಾಯಕ ವಿರಾಟ್...

ಮುಂದೆ ಓದಿ